Description
ಇದು ಬರೀ ಗೌಡ್ರ ಕಥೆ ಅಷ್ಟೇ ಅಲ್ಲ, ಇತ್ತೀಚೆಗೆ ತುಂಬಾನೇ ಜಿಯೋ ಯೂಸರ್ಸ್ ಈ ನೆಟ್‌ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ನಿಮ್ಮ ಹತ್ತಿರ ₹1 Lakh ಕೊಟ್ಟು ತಗೊಂಡ ಫ್ಲ್ಯಾಗ್‌ಶಿಪ್ ಫೋನ್ ಇದ್ರೂ ನೆಟ್‌ವರ್ಕ್ ಯಾಕೆ ಸಿಗುತ್ತಿಲ್ಲ? 15 ಸೆಕೆಂಡಿಗೆ ಒಮ್ಮೆ 4G ಇಂದ 5G ಸ್ವಿಚ್ ಆಗಿ ಬ್ಯಾಟರಿ ಯಾಕೆ ಖಾಲಿ ಆಗ್ತಿದೆ? ಕಂಪ್ಲೀಟ್ ರಿಯಾಲಿಟಿ ಇಲ್ಲಿದೆ!
🚗 BMW & Bengaluru Traffic Example:
ನಿಮ್ಮ ಹತ್ತಿರ BMW ಕಾರ್ ಇದ್ದರೂ ಬೆಂಗಳೂರು ಟ್ರಾಫಿಕ್‌ನಲ್ಲಿ ಅದನ್ನ ಸೈಕಲ್ ಸ್ಪೀಡ್‌ನಲ್ಲೇ ಓಡಿಸಬೇಕು ಅಲ್ವಾ? ಅದೇ ತರಹ, ಹೈ-ಟ್ರಾಫಿಕ್ ಮತ್ತು ಜಾಸ್ತಿ ಯೂಸರ್ಸ್ ಇರೋ ಏರಿಯಾದಲ್ಲಿ ಸಿಗ್ನಲ್ ಫುಲ್ ತೋರಿಸಿದ್ರೂ ಟವರ್ ಕೆಪಾಸಿಟಿ ಲೋಡ್ ಇರೋದ್ರಿಂದ ನೆಟ್‌ವರ್ಕ್ ಸ್ಲೋ ಆಗೇ ಆಗುತ್ತೆ! 📉
ರೀಚಾರ್ಜ್ ಬಿಲ್ ಮಾತ್ರ ಕಮ್ಮಿ ಮಾಡಲ್ಲ, ಆದ್ರೆ ನೆಟ್‌ವರ್ಕ್ ಕ್ವಾಲಿಟಿ ಯಾಕೆ ಇಂಪ್ರೂವ್ ಆಗ್ತಿಲ್ಲ? ಏರ್‌ಟೆಲ್, ವಿ (Vi), ಬಿಎಸ್‌ಎನ್‌ಎಲ್ (BSNL) ಗಳ ಕಥೆ ಏನು? ಪೂರ್ತಿ ವಿಡಿಯೋ ನೋಡಿ!
ನಿಮ್ಮ ಏರಿಯಾದಲ್ಲಿ ಜಿಯೋ ನೆಟ್‌ವರ್ಕ್ ಹೇಗಿದೆ? ಕಮೆಂಟ್ ಮಾಡಿ! 👇
ಮತ್ತಷ್ಟು Honest Tech Talks ಮತ್ತು ರಿಯಾಲಿಟಿ ಚೆಕ್ ಗಳಿಗಾಗಿ ತಪ್ಪದೆ Subscribe/Follow ಮಾಡಿ: TechySomz Kannada 🚀
---------------------------------------------------------------------------------------------------
👋 TechySomz Kannada ಚಾನೆಲ್‌ಗೆ ಸ್ವಾಗತ!
ಇಲ್ಲಿ ನಾವು ಪ್ರಾಮಾಣಿಕವಾದ ಟೆಕ್ ವಿಮರ್ಶೆಗಳನ್ನು (Honest Tech Reviews) ಮಾಡುತ್ತೇವೆ. ನಿಮಗಾಗಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಗ್ಯಾಜೆಟ್‌ಗಳ Unboxing ಮತ್ತು Comparisons ಕನ್ನಡದಲ್ಲಿ.
Welcome to TechySomz Kannada! We provide honest tech reviews, smartphone unboxing, gadget comparisons, and the best tech tips, all in Kannada.
---------------------------------------------------------------------------------------------------
► ನಮ್ಮನ್ನು ಫಾಲೋ ಮಾಡಿ (Follow Us)
Instagram: https://instagram.openinapp.co/techysomzkannada
Telegram: https://t.openinapp.co/techysomz-team
Facebook: https://facebook.openinapp.co/clevertechkannada
Twitter: https://twitter.com/Techysomz
► ನಮ್ಮ ಅಮೆಜಾನ್ ಶಾಪ್ (Our Amazon Shop)
ನೀವು ನಮ್ಮ ಈ ಲಿಂಕ್ಸ್ ನಿಂದ ಯಾವುದೇ ಸಾಮಾನು ಖರೀದಿಸಿದರೆ, ನಮಗೆ ಚಿಕ್ಕ ಸಹಾಯ ಮಾಡಿದಹಾಗೆ. ಅದರಿಂದ ನಾವು ಇನ್ನಷ್ಟು ಹೊಸ ಗ್ಯಾಜೆಟ್ ರಿವ್ಯೂಸ್ ಮಾಡಬಹುದು.
Shop Here: https://openinapp.co/y05bw
(Amazon Link 2): https://openinapp.co/4xm2r
► ನಾನು ಬಳಸುವ ಗೇರ್ (My Gear)
My Main Camera: https://amzn.to/3kBMntH
My B-Roll Camera: https://amzn.to/3XvUcjq
My Main Lens: https://amzn.to/3iSzawr
My Mic: https://openinapp.co/ko0vl
My Lights: https://amzn.to/3XOmbKN
(Disclosure: Some of the links above are affiliate links. We may earn a small commission at no extra cost to you.)
---------------------------------------------------------------------------------------------------
► For Business Enquiries: psomzp@gmail.com
NOTE: All content used is copyrighted to Somashekhar Patil. Use or commercial display or editing of the content without proper authorization is not allowed.
```