50 ಗಂಟೆಗಳ ಬ್ಯಾಟರಿ & Google Gemini! 🤯 boAt Festival Offers 🚀 #shorts

Techysomz Kannada Guide Today

Description

ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಬರೋಬ್ಬರಿ 50 ಗಂಟೆಗಳ ಬ್ಯಾಕಪ್! ಬೆಲೆ ಕೇವಲ ₹1,799! 🤯 ಹೌದು, ನಾನು ಮಾತಾಡ್ತಿರೋದು ಬೆಂಕಿ ಡಿಸೈನ್ ಇರೋ boAt Airdopes 701 ANC ಬಗ್ಗೆ!
🎧 Top 2 boAt Earbuds in boAt Festival Offers:
👉 1. boAt Airdopes 701 ANC (₹1,799):
ಇದರ 46dB Hybrid ANC ಇಂದ ಟ್ರಾಫಿಕ್, ಬಸ್ ಅಥವಾ ಮೆಟ್ರೋ ಗಲಾಟೆಯಲ್ಲೂ ಸಖತ್ ಕ್ಲಿಯರ್ ಆಡಿಯೋ ಕೇಳಬಹುದು (50 Hours Playback). ಇದರ ಬೆಸ್ಟ್ ಪಾರ್ಟ್ ಅಂದ್ರೆ, ಇದರಲ್ಲಿ Google Gemini ಪವರ್ ಇರೋ Crest AI ಇದೆ! ಒಂದು ಟ್ಯಾಪ್ ನಿಂದ G-Assist ಮತ್ತು Crest Translate ಬಳಸಿ 25+ ಭಾಷೆಗಳಲ್ಲಿ ಲೈವ್ ಆಗಿ ಭಾಷಾಂತರ (Translate) ಮಾಡಬಹುದು! 🚀
👉 2. boAt Airdopes Prime 800D (₹1,399):
ಕಡಿಮೆ ಬಜೆಟ್ ನಲ್ಲಿ Dolby Audio ಬೇಕು ಅನ್ನೋರಿಗೆ ಇದು ಪರ್ಫೆಕ್ಟ್. ಡೀಪ್ ಬಾಸ್ ಮತ್ತು ಕ್ಲಿಯರ್ ವೋಕಲ್ಸ್ ಜೊತೆಗೆ 4-Mic AI ENx ಇರೋದ್ರಿಂದ ಕಾಲ್ ಕ್ವಾಲಿಟಿ ಬೆಂಕಿಯಾಗಿದೆ! (45 Hours Playback & Crest AI ಸಪೋರ್ಟ್). 🎶
🎁 Biggest Offer:
ಈ ಎರಡು Earbuds ಗಳ ಜೊತೆಗೆ ನಿಮಗೆ ಬರೋಬ್ಬರಿ 4 ತಿಂಗಳ Spotify Premium Standard ಉಚಿತವಾಗಿ (FREE) ಸಿಗುತ್ತೆ!
ನಿಮ್ಮ ಫೇವರಿಟ್ Earbuds ಯಾವುದು ಅಂತ ಕಮೆಂಟ್ ಮಾಡಿ! Don't wait — Upgrade to boAt today!
ಮತ್ತಷ್ಟು Honest Tech Deals ಗಾಗಿ TechySomz Kannada ಗೆ SUBSCRIBE/FOLLOW ಮಾಡೋದು ಮರೀಬೇಡಿ! ❤️🚀



---------------------------------------------------------------------------------------------------
👋 TechySomz Kannada ಚಾನೆಲ್‌ಗೆ ಸ್ವಾಗತ!
ಇಲ್ಲಿ ನಾವು ಪ್ರಾಮಾಣಿಕವಾದ ಟೆಕ್ ವಿಮರ್ಶೆಗಳನ್ನು (Honest Tech Reviews) ಮಾಡುತ್ತೇವೆ. ನಿಮಗಾಗಿ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಗ್ಯಾಜೆಟ್‌ಗಳ Unboxing ಮತ್ತು Comparisons ಕನ್ನಡದಲ್ಲಿ.

Welcome to TechySomz Kannada! We provide honest tech reviews, smartphone unboxing, gadget comparisons, and the best tech tips, all in Kannada.
---------------------------------------------------------------------------------------------------

► ನಮ್ಮನ್ನು ಫಾಲೋ ಮಾಡಿ (Follow Us)
Instagram: https://instagram.openinapp.co/techysomzkannada
Telegram: https://t.openinapp.co/techysomz-team
Facebook: https://facebook.openinapp.co/clevertechkannada
Twitter: https://twitter.com/Techysomz

► ನಮ್ಮ ಅಮೆಜಾನ್ ಶಾಪ್ (Our Amazon Shop)
ನೀವು ನಮ್ಮ ಈ ಲಿಂಕ್ಸ್ ನಿಂದ ಯಾವುದೇ ಸಾಮಾನು ಖರೀದಿಸಿದರೆ, ನಮಗೆ ಚಿಕ್ಕ ಸಹಾಯ ಮಾಡಿದಹಾಗೆ. ಅದರಿಂದ ನಾವು ಇನ್ನಷ್ಟು ಹೊಸ ಗ್ಯಾಜೆಟ್ ರಿವ್ಯೂಸ್ ಮಾಡಬಹುದು.
Shop Here: https://openinapp.co/y05bw
(Amazon Link 2): https://openinapp.co/4xm2r

► ನಾನು ಬಳಸುವ ಗೇರ್ (My Gear)
My Main Camera: https://amzn.to/3kBMntH
My B-Roll Camera: https://amzn.to/3XvUcjq
My Main Lens: https://amzn.to/3iSzawr
My Mic: https://openinapp.co/ko0vl
My Lights: https://amzn.to/3XOmbKN

(Disclosure: Some of the links above are affiliate links. We may earn a small commission at no extra cost to you.)

---------------------------------------------------------------------------------------------------
► For Business Enquiries: psomzp@gmail.com

NOTE: All content used is copyrighted to Somashekhar Patil. Use or commercial display or editing of the content without proper authorization is not allowed.
```