Description
ನೀವೇನಾದ್ರು ಈ Flipkart Big Billion Days Sale ನಲ್ಲಿ ಬೆಸ್ಟ್ ಕ್ಯಾಮೆರಾ, ಡಿಸೈನ್ ಮತ್ತು Biggest Battery ಇರೋ ಫೋನ್ ಹುಡುಕ್ತಿದ್ದೀರಾ? ಹಾಗಾದ್ರೆ ಒಮ್ಮೆ ಈ VIVO V80 5G ಫೋನ್ ನೋಡಿ! 🔥
📱 ಯಾಕೆ VIVO V80 ಬೆಸ್ಟ್?
👉 Design & Display: 3 ಅದ್ಭುತವಾದ ಕಲರ್ಸ್ (Sunrise Anthem, Glacier Blue, Stellar Black) ಜೊತೆಗೆ Floating Camera Module ಇದೆ. 6.59” FHD+ 144Hz OLED ಡಿಸ್ಪ್ಲೇ ಮತ್ತು 5000 nits ಬ್ರೈಟ್ನೆಸ್ಸ್ ವಿಡಿಯೋ ನೋಡೋಕೆ ಸಖತ್ ಎಕ್ಸ್ಪೀರಿಯೆನ್ಸ್ ಕೊಡುತ್ತೆ!
👉 ZEISS Camera Magic: 50MP ZEISS ಟ್ರಿಪಲ್ ರೇರ್ ಕ್ಯಾಮೆರಾ ಮತ್ತು 50MP ಸೆಲ್ಫೀ ಶೂಟರ್. ZEISS Multifocal Portraits, 3x Optical Zoom, 10X Zoom ಜೊತೆಗೆ 30+ AI ಫೀಚರ್ಸ್ ಮತ್ತು 4K 60FPS Cinematic Video ಆಪ್ಷನ್ ಕ್ರಿಯೇಟರ್ಸ್ ಗೆ ಹೇಳಿ ಮಾಡಿಸಿದಂತಿದೆ! 📸
👉 Monster Battery & Performance: V Series ನಲ್ಲೇ ಅತಿ ದೊಡ್ಡದಾದ 7200mAh ಬ್ಯಾಟರಿ, 90W ಫಾಸ್ಟ್ ಚಾರ್ಜಿಂಗ್ ಮತ್ತು Snapdragon 7 Gen 4 ಚಿಪ್ಸೆಟ್ ಇದೆ. ಜೊತೆಗೆ ಬರೋಬ್ಬರಿ 6 ವರ್ಷಗಳ ಸೆಕ್ಯುರಿಟಿ ಅಪ್ಡೇಟ್ಸ್ (OriginOS 7) ಸಿಗುತ್ತೆ! 🚀
ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ಹೊಸ ಫೋನ್ ತಗೋಳೋ ಪ್ಲಾನ್ ನಲ್ಲಿರೋ ನಿಮ್ಮ ಫ್ರೆಂಡ್ಸ್ ಗೆ SHARE ಮಾಡಿ!
ಮತ್ತಷ್ಟು ಟಾಪ್ ಕ್ಲಾಸ್ ಟೆಕ್ ರಿವ್ಯೂಗಳಿಗಾಗಿ ತಪ್ಪದೆ Subscribe/Follow ಮಾಡಿ: TechySomz Kannada
---------------------------------------------------------------------------------------------------
👋 TechySomz Kannada ಚಾನೆಲ್ಗೆ ಸ್ವಾಗತ!
ಇಲ್ಲಿ ನಾವು ಪ್ರಾಮಾಣಿಕವಾದ ಟೆಕ್ ವಿಮರ್ಶೆಗಳನ್ನು (Honest Tech Reviews) ಮಾಡುತ್ತೇವೆ. ನಿಮಗಾಗಿ ಅತ್ಯುತ್ತಮ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಗ್ಯಾಜೆಟ್ಗಳ Unboxing ಮತ್ತು Comparisons ಕನ್ನಡದಲ್ಲಿ.
Welcome to TechySomz Kannada! We provide honest tech reviews, smartphone unboxing, gadget comparisons, and the best tech tips, all in Kannada.
---------------------------------------------------------------------------------------------------
► ನಮ್ಮನ್ನು ಫಾಲೋ ಮಾಡಿ (Follow Us)
Instagram: https://instagram.openinapp.co/techysomzkannada
Telegram: https://t.openinapp.co/techysomz-team
Facebook: https://facebook.openinapp.co/clevertechkannada
Twitter: https://twitter.com/Techysomz
► ನಮ್ಮ ಅಮೆಜಾನ್ ಶಾಪ್ (Our Amazon Shop)
ನೀವು ನಮ್ಮ ಈ ಲಿಂಕ್ಸ್ ನಿಂದ ಯಾವುದೇ ಸಾಮಾನು ಖರೀದಿಸಿದರೆ, ನಮಗೆ ಚಿಕ್ಕ ಸಹಾಯ ಮಾಡಿದಹಾಗೆ. ಅದರಿಂದ ನಾವು ಇನ್ನಷ್ಟು ಹೊಸ ಗ್ಯಾಜೆಟ್ ರಿವ್ಯೂಸ್ ಮಾಡಬಹುದು.
Shop Here: https://openinapp.co/y05bw
(Amazon Link 2): https://openinapp.co/4xm2r
► ನಾನು ಬಳಸುವ ಗೇರ್ (My Gear)
My Main Camera: https://amzn.to/3kBMntH
My B-Roll Camera: https://amzn.to/3XvUcjq
My Main Lens: https://amzn.to/3iSzawr
My Mic: https://openinapp.co/ko0vl
My Lights: https://amzn.to/3XOmbKN
(Disclosure: Some of the links above are affiliate links. We may earn a small commission at no extra cost to you.)
---------------------------------------------------------------------------------------------------
► For Business Enquiries: psomzp@gmail.com
NOTE: All content used is copyrighted to Somashekhar Patil. Use or commercial display or editing of the content without proper authorization is not allowed.
```